ಶೃತಿಯನ್ನು ಬಿಡದ ಮೀ.. ಟು..! | FILMIBEAT KANNADA

2019-04-06 1

ಮರಾಠಿ, ಹಿಂದಿ, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿರುವ ಶ್ರುತಿ ಮರಾಠೆ, ನಿರ್ಮಾಪಕನೊಬ್ಬನ ಕರಾಳ ಮುಖವನ್ನ ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯನ್ನಾಗಿಸುತ್ತೇನೆ, ನನ್ನ ಜೊತೆ ಕಾಂಪ್ರಮೈಸ್ ಆಗು ಎಂದು ಬೇಡಿಕೆಯಿಟ್ಟಿದ್ದನಂತೆ.
Multilingual actress shruti marathe had a stinging reply when a producer asked her to 'compromise one night'. she acted in 'aadu ata aadu' kannada movie aslo.